Frequency in Kannada phrasebook
English
|
Kannada
|
Transliteration
|
---|
Once |
ಒಂದು ಸಲ ಒಂದು ಸಾರಿ |
ond'sala ond'sAri
|
twice |
ಎರಡು ಸಲ ಎರಡು ಸಾರಿ |
eraDu sala eraDu sAri
|
thrice |
ಮೂರು ಸಲ ಮೂರು ಸಾರಿ |
mUru sala mUru sAri
|
four time |
ನಾಲ್ಕು ಸಲ ನಾಲ್ಕು ಸಾರಿ |
nAlku sala nAlku sAri
|
five time |
ಐದು ಸಲ ಐದು ಸಾರಿ |
aidu sala aidu sAri
|
everytime |
ಪ್ರತಿ ಸಲ ಪ್ರತಿ ಸಾರಿ ಯಾವಾಗಲು |
prati sala prati sAri yAvAgalu
|
sometimes |
ಒಂದೊಂದು ಸಲ ಒಂದೊಂದು ಸಾರಿ ಒಮ್ಮೊಮ್ಮೆ |
ondondu sala ondondu sAri ommomme
|
often |
ಹಗಲೆಲ್ಲ ಮೇಲಿಂದ್’ಮೇಲೆ ಆಗಾಗ್ಗೆ |
hagalella mElind'mEle AgAgge
|
Many a times |
ಹಲವು ಸಲ ಹಲವು ಸಾರಿ ಹಲವೊಮ್ಮೆ |
halavu sala halavu sAri halavomme,
|
fewtimes |
ಕೆಲವು ಸಲ ಕೆಲವು ಸಾರಿ ಕೆಲವೊಮ್ಮೆ |
kelavu sala kelavu sAri kelavomme
|
daily |
ಪ್ರತಿ ದಿನ ದಿನಾಲು ದಿನಾಗಲು |
prati dina dinAlu dinAgalu
|
weekly |
ಪ್ರತಿ ವಾರ ವಾರಕ್ಕೊಮ್ಮೆ ವಾರಕ್ಕೆ ಒಂದು ಸಲ |
prati vAra vArakkomme vArakke ondu sala
|
monthly |
ಪ್ರತಿ ತಿಂಗಳು ತಿಂಗಳಿಗೊಮ್ಮೆ ತಿಂಗಳಿಗೆ ಒಂದು ಸಲ |
prati tingaLu tingaLigomme tingaLige ondu sala
|
yearly |
ಪ್ರತಿ ವರ್ಷ ವರ್ಷಕ್ಕೊಮ್ಮೆ ವರ್ಷಕ್ಕೆ ಒಂದು ಸಲ |
prati varSha varShakkomme varShakke ondu sala
|
The Most Frequently Asked Travel Questions about Kannada phrasebook