English Numeral | Kannada Numeral | Kannada | Transliteration | |||||
---|---|---|---|---|---|---|---|---|
0 | ೦ | ಸೊನ್ನೆ | sonne | |||||
1 | ೧ | ಒಂದು | ondu | |||||
2 | ೨ | ಎರಡು | eraDu | |||||
3 | ೩ | ಮೂರು | mUru | |||||
4 | ೪ | ನಾಲ್ಕು | nAlku | |||||
5 | ೫ | ಐದು, ಅಯ್ದು | aidu, aydu | |||||
6 | ೬ | ಆರು | Aru | |||||
7 | ೭ | ಏಳು | ELu | |||||
8 | ೮ | ಎಂಟು | eNTu | |||||
9 | ೯ | ಒಂಬತ್ತು | ombattu | |||||
Numeral | Kannada | Transliteration | Numeral | Kannada | Transliteration | Numeral | Kannada | Transliteration |
11 | ಹನ್ನ್’ಒಂದು, ಹನ್ನೊಂದು | hannondu | 21 | ಇಪ್ಪತ್ತ್’ಒಂದು, ಇಪ್ಪತ್ತೊಂದು | ippattondu | 31 | ಮುವತ್ತ್’ಒಂದು, ಮುವತ್ತೊಂದು | muvattondu |
12 | ಹನ್ನ್’ಎರಡು, ಹನ್ನೆರಡು | hanneraDu | 22 | ಇಪ್ಪತ್ತ್’ಎರಡು, ಇಪ್ಪತ್ತೆರಡು | ippatteraDu | 32 | ಮುವತ್ತ್’ಎರಡು, ಮುವತ್ತೆರಡು | muvatteraDu |
13 | ಹದಿ’ಮೂರು, ಹದಿಮೂರು | hadimUru | 23 | ಇಪ್ಪತ್ತ್’ಮೂರು, ಇಪ್ಪತ್ಮೂರು | ippatmUru | 33 | ಮುವತ್ತ್’ಮೂರು, ಮುವತ್ಮೂರು | muvatmUru |
14 | ಹದಿ’ನಾಲ್ಕು, ಹದಿನಾಲ್ಕು | hadinAlku | 24 | ಇಪ್ಪತ್ತ್’ನಾಲ್ಕು, ಇಪ್ಪತ್ನಾಲ್ಕು | ippatnAlku | 34 | ಮೂವತ್ತ್’ನಾಲ್ಕು, ಮೂವತ್ನಾಲ್ಕು | mUvatnAlku |
15 | ಹದಿ’ನೈದು, ಹದಿನೈದು | hadinaidu | 25 | ಇಪ್ಪತ್ತ್’ಐದು, ಇಪ್ಪತ್ತೈದು | ippattaidu | 35 | ಮೂವತ್ತ್’ಐದು, ಮೂವತ್ತೈದು | mUvattaidu |
16 | ಹದಿ’ನಾರು, ಹದಿನಾರು | hadinAru | 26 | ಇಪ್ಪತ್ತ್’ಆರು, ಇಪ್ಪತ್ತಾರು | ippattAru | 36 | ಮೂವತ್ತ್’ಆರು, ಮೂವತ್ತಾರು | mUvattAru |
17 | ಹದಿ’ನೇಳು, ಹದಿನೇಳು | hadinELu | 27 | ಇಪ್ಪತ್ತ್’ಏಳು, ಇಪ್ಪತ್ತೇಳು | ippattELu | 37 | ಮೂವತ್ತ್’ಏಳು, ಮೂವತ್ತೇಳು | mUvattELu |
18 | ಹದಿ’ನೆಂಟು, ಹದಿನೆಂಟು | hadineNTu | 28 | ಇಪ್ಪತ್ತ್’ಎಂಟು, ಇಪ್ಪತ್ತೆಂಟು | ippatteNTu | 38 | ಮೂವತ್ತ್’ಎಂಟು, ಮೂವತ್ತೆಂಟು | mUvatteNTu |
19 | ಹತ್ತ್’ಒಂಬತ್ತು, ಹತ್ತೊಂಬತ್ತು | hattombattu | 29 | ಇಪ್ಪತ್ತ್’ಒಂಬತ್ತು, ಇಪ್ಪತ್ತೊಂಬತ್ತು | ippattombattu | 39 | ಮೂವತ್ತ್’ಒಂಬತ್ತು, ಮೂವತ್ತೊಂಬತ್ತು | mUvattombattu |
Numeral | Kannada | Transliteration | Numeral | Kannada | Transliteration | Numeral | Kannada | Transliteration |
41 | ನಲವತ್ತ್’ಒಂದು, ನಲವತ್ತೊಂದು | nalavattondu | 51 | ಐವತ್ತ್’ಒಂದು, ಐವತ್ತೊಂದು | aivattondu | 61 | ಅರವತ್ತ್’ಒಂದು, ಅರವತ್ತೊಂದು | aravattondu |
42 | ನಲವತ್ತ್’ಎರಡು, ನಲವತ್ತೆರಡು | nalavatteraDu | 52 | ಐವತ್ತ್’ಎರಡು, ಐವತ್ತೆರಡು | aivatteraDu | 62 | ಅರವತ್ತ್’ಎರಡು, ಅರವತ್ತೆರಡು | aravatteraDu |
43 | ನಲವತ್ತ್’ಮೂರು, ನಲವತ್ಮೂರು | nalavatmUru | 53 | ಐವತ್ತ್’ಮೂರು, ಐವತ್ಮೂರು | aivatmUru | 63 | ಅರವತ್ತ್’ಮೂರು, ಅರವತ್ಮೂರು | aravatmUru |
44 | ನಲವತ್ತ್’ನಾಲ್ಕು, ನಲವತ್ನಾಲ್ಕು | nalavatnAlku | 54 | ಐವತ್ತ್’ನಾಲ್ಕು, ಐವತ್ನಾಲ್ಕು | aivatnAlku | 64 | ಅರವತ್ತ್’ನಾಲ್ಕು, ಅರವತ್ನಾಲ್ಕು | aravatnAlku |
45 | ನಲವತ್ತ್’ಐದು, ನಲವತ್ತೈದು | nalavattaidu | 55 | ಐವತ್ತ್’ಐದು, ಐವತ್ತೈದು | aivattaidu | 65 | ಅರವತ್ತ್’ಐದು, ಅರವತ್ತೈದು | aravattaidu |
46 | ನಲವತ್ತ್’ಆರು, ನಲವತ್ತಾರು | nalavattAru | 56 | ಐವತ್ತ್’ಆರು, ಐವತ್ತಾರು | aivattAru | 66 | ಅರವತ್ತ್’ಆರು, ಅರವತ್ತಾರು | aravattAru |
47 | ನಲವತ್ತ್’ಏಳು, ನಲವತ್ತೇಳು | nalavattELu | 57 | ಐವತ್ತ್’ಏಳು, ಐವತ್ತೇಳು | aivattELu | 77 | ಅರವತ್ತ್’ಏಳು, ಅರವತ್ತೇಳು | aravattELu |
48 | ನಲವತ್ತ್’ಎಂಟು, ನಲವತ್ತೆಂಟು | nalavatteNTu | 58 | ಐವತ್ತ್’ಎಂಟು, ಐವತ್ತೆಂಟು | aivatteNTu | 68 | ಅರವತ್ತ್’ಎಂಟು, ಅರವತ್ತೆಂಟು | aravatteNTu |
49 | ನಲವತ್ತ್’ಒಂಬತ್ತು, ನಲವತ್ತೊಂಬತ್ತು | nalavattombattu | 59 | ಐವತ್ತ್’ಒಂಬತ್ತು, ಐವತ್ತೊಂಬತ್ತು | aivattombattu | 69 | ಅರವತ್ತ್’ಒಂಬತ್ತು, ಅರವತ್ತೊಂಬತ್ತು | aravattombattu |
Numeral | Kannada | Transliteration | Numeral | Kannada | Transliteration | Numeral | Kannada | Transliteration |
71 | ಎಪ್ಪತ್ತ್’ಒಂದು, ಎಪ್ಪತ್ತೊಂದು | eppattondu | 81 | ಎಂಬತ್ತ್’ಒಂದು, ಎಂಬತ್ತೊಂದು | embattondu | 91 | ತೊಂಬತ್ತ್’ಒಂದು, ತೊಂಬತ್ತೊಂದು | tombattondu |
72 | ಎಪ್ಪತ್ತ್’ಎರಡು, ಎಪ್ಪತ್ತೆರಡು | eppatteraDu | 82 | ಎಂಬತ್ತ್’ಎರಡು, ಎಂಬತ್ತೆರಡು | embatteraDu | 92 | ತೊಂಬತ್ತ್’ಎರಡು, ತೊಂಬತ್ತೆರಡು | tombatteraDu |
73 | ಎಪ್ಪತ್ತ್’ಮೂರು, ಎಪ್ಪತ್ಮೂರು | eppatmUru | 83 | ಎಂಬತ್ತ್’ಮೂರು, ಎಂಬತ್ಮೂರು | embatmUru | 93 | ತೊಂಬತ್ತ್’ಮೂರು, ತೊಂಬತ್ಮೂರು | tombatmUru |
74 | ಎಪ್ಪತ್ತ್’ನಾಲ್ಕು, ಎಪ್ಪತ್ನಾಲ್ಕು | eppatnAlku | 84 | ಎಂಬತ್ತ್’ನಾಲ್ಕು, ಎಂಬತ್ನಾಲ್ಕು | embatnAlku | 94 | ತೊಂಬತ್ತ್’ನಾಲ್ಕು, ತೊಂಬತ್ನಾಲ್ಕು | tombatnAlku |
75 | ಎಪ್ಪತ್ತ್’ಐದು, ಎಪ್ಪತ್ತೈದು | eppattaidu | 85 | ಎಂಬತ್ತ್’ಐದು, ಎಂಬತ್ತೈದು | embattaidu | 95 | ತೊಂಬತ್ತ್’ಐದು, ತೊಂಬತ್ತೈದು | tombattaidu |
76 | ಎಪ್ಪತ್ತ್’ಆರು, ಎಪ್ಪತ್ತಾರು | eppattAru | 86 | ಎಂಬತ್ತ್’ಆರು, ಎಂಬತ್ತಾರು | embattAru | 96 | ತೊಂಬತ್ತ್’ಆರು, ತೊಂಬತ್ತಾರು | tombattAru |
77 | ಎಪ್ಪತ್ತ್’ಏಳು, ಎಪ್ಪತ್ತೇಳು | eppattELu | 87 | ಎಂಬತ್ತ್’ಏಳು, ಎಂಬತ್ತೇಳು | embattELu | 97 | ತೊಂಬತ್ತ್’ಏಳು, ತೊಂಬತ್ತೇಳು | tombattELu |
78 | ಎಪ್ಪತ್ತ್’ಎಂಟು, ಎಪ್ಪತ್ತೆಂಟು | eppatteNTu | 88 | ಎಂಬತ್ತ್’ಎಂಟು, ಎಂಬತ್ತೆಂಟು | embatteNTu | 98 | ತೊಂಬತ್ತ್’ಎಂಟು, ತೊಂಬತ್ತೆಂಟು | tombatteNTu |
79 | ಎಪ್ಪತ್ತ್’ಒಂಬತ್ತು, ಎಪ್ಪತ್ತೊಂಬತ್ತು | eppattombattu | 89 | ಎಂಬತ್ತ್’ಒಂಬತ್ತು, ಎಂಬತ್ತೊಂಬತ್ತು | embattombattu | 99 | ತೊಂಬತ್ತ್’ಒಂಬತ್ತು, ತೊಂಬತ್ತೊಂಬತ್ತು | tombattombattu |
Numeral | Kannada | Transliteration | ||||||
100 | ನೂರು | nUru | ||||||
200 | ಇನ್ನೂರು, ಎರಡು ನೂರು | innUru, eraDu nUru | ||||||
300 | ಮುನ್ನೂರು, ಮೂರು ನೂರು | munnUru, mUru nUru | ||||||
400 | ನಾನ್ನೂರು, ನಾಲ್ಕು ನೂರು | nAnnUru, nAlku nUru | ||||||
500 | ಐನೂರು, ಅಯ್ನೂರು, ಐದು ನೂರು, ಅಯ್ದು ನೂರು | ainUru, aynUru, aidu nUru, aydu nUru | ||||||
600 | ಆರ್’ನೂರು, ಆರು ನೂರು | Ar'nUru, Aru nUru | ||||||
700 | ಏಳ್’ನೂರು, ಏಳು ನೂರು | EL'nUru, ELu nUru | ||||||
800 | ಎಂಟ್ನೂರು, ಎಂಟು ನೂರು | eNTnUru, eNTu nUru | ||||||
900 | ಒಂಬೈನೂರು, ಒಂಬಯ್ನೂರು, ಒಂಬತ್ತು ನೂರು | ombainUru, ombaynUru, ombattu nUru | ||||||
1000 | ಸಾವಿರ, ಒಂದು ಸಾವಿರ | sAvira, ondu sAvira | ||||||
2000 | ಎರಡು ಸಾವಿರ | eraDu sAvira | ||||||
3000 | ಮೂರು ಸಾವಿರ | mUru sAvira | ||||||
1,00,000 | ಒಂದು ಲಕ್ಷ | ondu lakSha | ||||||
1,00,00,000 | ಒಂದು ಕೋಟಿ | ondu kOTi | ||||||
1,000,000 | ಮಿಲಿಯನ್’ಉ, ಮಿಲಿಯನ್ನು | million'u | ||||||
1,000,000,000 | ಬಿಲಿಯನ್’ಉ, ಬಿಲಿಯನ್ನು | billion'u | ||||||
1,000,000,000,000 | ಟ್ರಿಲಿಯನ್’ಉ, ಟ್ರಿಲಿಯನ್ನು | Trillion'u | ||||||
1 half | ಅರ್ಧ | ardha | ||||||
less | ಕಡಿಮೆ | kaDime | ||||||
more | ಜಾಸ್ತಿ, ಹೆಚ್ಚು | jAsti, heccu | ||||||
number _____ (train, bus, etc.) | ... | nambar _____ |